ಯಜಮಾನ

ಬಿಡುಗಡೆಯಾದ ವರ್ಷ: ೨೦೦೦
ತಾರಾಗಣ : ವಿಷ್ಣುವರ್ಧನ್, ಪ್ರೇಮ, ಅರ್ಚನ, ಶಶಿಕುಮಾರ್, ಅಭಿಜಿತ್, ರಮೇಶ್‍ಭಟ್, ಪವಿತ್ರಾಲೋಕೇಶ್, ಅವಿನಾಶ್
ಸಾಹಿತ್ಯ : ಕೆ.ಕಲ್ಯಾಣ್
ಸಂಗೀತ : ರಾಜೇಶ್ ರಾಮನಾಥ್
ಹಿನ್ನೆಲೆ ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯಂ, ರಾಜೇಶ್, ಚಿತ್ರ
ನಿರ್ದೇಶನ : ಪಿ.ಶೇಷಾದ್ರಿ
ನಿರ್ಮಾಪಕ : ರೆಹಮಾನ್

 ಹಾಡುಗಳು 

 ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ
 ಮೈಸೂರು ಮಲ್ಲಿಗೆ ಮೈಯೆಲ್ಲಾ ಹೋಳಿಗೆ
 ಶ್ರೀಗಂಧದ ಗೊಂಬೆ ಮೆಲ್ಲ ಮೆಲ್ಲನೆ ಬರುತಾಳಮ್ಮ
 ನವಿಲೇ ಪಂಚರಂಗಿ ನವಿಲೇ
 ಓ ಮೈನಾ ಓ ಮೈನಾ ಏನಿದು ಮಾಯೆ
  ಪ್ರೇಮ ಚಂದ್ರಮ ಕೈಗೆ ಸಿಗುವುದೇ
  ಬಾನ ಚಂದ್ರಮ ಕೈಗೆ ಸಿಗುವುದೇ

Category: ಕನ್ನಡ ಚಿತ್ರಸಾಹಿತ್ಯ
Category:Kannada